ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಸಿ.ಎ., ಇತರೆ ಮೂರು ವರ್ಷದ ಕೋರ್ಸುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ರೂ.60,000/-ಗಳಂತೆ 03 ವರ್ಷಗಳಿಗೆ ರೂ.1,80,000/-, 05 ವರ್ಷದ ಇಂಟಿಗ್ರೇಟೆಡ್ ಕೋರ್ಸುಗಳಿಗೆ ಪ್ರತಿ ವರ್ಷ ರೂ.60,000/-ಗಳಂತೆ ರೂ.3,00,000/-, 06 ತಿಂಗಳ ಒಳಗಿನ ಕಡಿಮೆ ಅವಧಿಯ ಕೋರ್ಸುಗಳಿಗೆ ರೂ.20,000/-ಗಳು, 06 ತಿಂಗಳಿಂದ ಒಂದು ವರ್ಷದೊಳಗಿನ ಕೋರ್ಸುಗಳಿಗೆ ರೂ.40,000/-, ಒಂದು ವರ್ಷದ ಕೋರ್ಸಿಗೆ ರೂ.60,000/-ಗಳು, ಒಂದು ವರ್ಷದ ಅವಧಿಗೆ ಮೀರಿದ ಕೋರ್ಸುಗಳಿಗೆ ರೂ.1,00,000/- ನಿಗಧಿಪಡಿಸಲಾಗಿದೆ
ಕಾಲೇಜುಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ
ಆಫ್ಲೈನ್ (ಕಾಲೇಜಿನ ಕಛೇರಿಯನ್ನು ಸಂಪರ್ಕಿಸುವುದು)
ವ್ಯಾಸಂಗದ ಅವಧಿಯಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವುದು
ಇಲ್ಲ