ಪರಿಶಿಷ್ಷ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅವರುಗಳು ಕಾಲೇಜಿಗೆ ಪಾವತಿಸಿದ ಬೋದನಾ ಶುಲ್ಕ ಶೇಕಡ 50% ರಷ್ಟು ಶುಲ್ಕವನ್ನುಮರುಪಾವತಿಸಲಾಗುತ್ತದೆ
ಪದವಿ ಪಡೆದ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ
ವ್ಯಾಸಂಗದ ಅವಧಿಯಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವುದು
ಇಲ್ಲ