ಗುಲಾಬಿ ಬೆಳೆಯುವ ಹಸಿರು ಮನೆಯಲ್ಲಿನ ತಳಿಗಳು ಹಳೆಯದಾಗಿದ್ದು ಮತ್ತು ರೋಗರುಚಿನ ಭಾದೆಯಿಂದ ಹಾಳಾಗಿದ್ದು ಅವುಗಳನ್ನು ಕಿತ್ತು ಹೊಸ ತಳಿಗಿಡಗಳನ್ನು ನೆಡಲು ಬೆಳೆಗಾರರಿಗೆ ಶೇಕಡ 50ರಷ್ಟು ಸಹಾಯಧನವನ್ನು ರೂ.5 ಲಕ್ಷ ಪ್ರತಿ ಹೆಕ್ಟರ್ ಗೆ ಮಿತಿಗೊಳಿಸಿ ಗರಿಷ್ಠ ಒಂದು ಎತ್ತರವರೆಗೂ ನೀಡಲಾಗುವುದು
ಹೆಕ್ಟರ್ ವೆರೆಗೂ ನೀಡಲಾಗುವುದು
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)