ಪ.ಜಾತಿಯ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆಯನ್ನು ನೀಡಿ ಅವರು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂಜಿನಿಯರಿಂಗ, ಮೆಡಿಕಲ್ ಕೋರ್ಸುಗಳಲ್ಲಿ ಪ್ರವೇಶ ಪಡೆಯಲು ಸಜ್ಜುಗೊಳಿಸಲು ಊಟ ಮತ್ತು ವಸತಿ ವೆಚ್ಚಕ್ಕಾಗಿ ಮಾಹೆಯಾನ ರೂ.900/- ರಂತೆ 10 ತಿಂಗಳಿಗೆ, ಪಾಕೆಟ್ ಮನಿ ಮಾಹೆಯಾನ ರೂ.300/- ರಂತೆ 10 ತಿಂಗಳಿಗೆ, ಲೇಖನ ಸಾಮಗ್ರಿ ಮತ್ತು ಪಠ್ಯ ಪುಸ್ತಕಗಳಿಗೆ ವಾರ್ಷಿಕ ರೂ.3000/-, ಪ್ರಿನ್ಸಿಪಾಲ್ ಮತ್ತು ಎಕ್ಷಪರ್ಟ್ ಗೆಸ್ಟ್ಲೆಕ್ಚರರ್ಸಗೆ ಗೌರವಧನ ರೂ.10000/-.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ
ಅರ್ಹತೆಗಳು/ಮಾನದಂಡಗಳು
ಕುಟುಂಬದ ಆದಾಯ ರೂ.2.00 ಲಕ್ಷದ ಒಳಗೆ ಇರಬೇಕು
5ನೇ ತರಗತಿಯಲ್ಲಿ ಕನಿಷ್ಠ ಶೇಕಡ 60 ರಷ್ಟು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾಗಿರಬೇಕು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಸಮಾಜ ಕಲ್ಯಾಣ ಇಲಾಖೆ
ವಿಳಾಸ: 5ನೇ ಮಹಡಿ, ಬಹುಮಹಡಿ ಕಟ್ಟಡ,
ಡಾ: ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560 001