ವಿದ್ಯಾರ್ಥಿಗಳು ಅವರ ವಾಸಸ್ಥಳದಿಂದ ಶೈಕ್ಷಣಿಕ ಕೇಂದ್ರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತ/ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದಾಗಿದೆ
ಉಚಿತ/ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದಾಗಿದೆ
ಶಾಲಾ/ಕಾಲೇಜು ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ
ಆನ್ಲೈನ್
ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು
https://sevasindhu.karnataka.gov.in/Sevasindhu/DepartmentServicesKannada
ಆಯಾ ಜಿಲ್ಲೆ/ ತಾಲ್ಲೂಕಿನ ಘಟಕ ಅಥವಾ ಬಸ್ ನಿಲ್ದಾಣದ ಕಚೇರಿಗಳನ್ನು ಸಂಪರ್ಕಿಸುವುದು/
ಸಂಚಾರ ಮೇಲ್ವಿಚಾರಕರು
ವ್ಯಾಪ್ತಿಯ ಘಟಕ/ಬಸ್ ನಿಲ್ದಾಣ
ದೂರವಾಣಿ: +91 9380204364
[email protected]
https://sevasindhu.karnataka.gov.in/Sevasindhu/DepartmentServicesKannada
ಸಹಾಯವಾಣಿ: +91-+91 8088304855