ತರಬೇತಿ ಕೇಂದ್ರಗಳ ಮುಖಾಂತರ 45 ದಿನಗಳ ಕೌಶಲ್ಯಾಭಿವೃದ್ದಿ ತರಬೇತಿಯನ್ನು ಸೀವಿಂಗ್ ಮೆಷೀನ್ ಆಪರೇಟೆರ್/ಕೈಮಗ್ಗ ತರಬೇತಿ/ವಿದ್ಯುತ್ ಮಗ್ಗ ತರಬೇತಿಯನ್ನು ವಿವಿಧ ಜವಳಿ ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸುವುದು ಮತ್ತು ಸ್ವಯಂ ಉದ್ಯೋಗಕ್ಕೆ ಉತ್ತೇಜನ
ಸೀವಿಂಗ್ ಮೆಷಿನ್ ಆಪರೇಟರ್ – 45 ದಿನಗಳು – ಶಿಷ್ಯ ವೇತನ – 3500
ಕೈಮಗ್ಗ ನೇಯ್ಗೆ -45 ದಿನಗಳು – ಶಿಷ್ಯ ವೇತನ – 3500
ವಿದ್ಯುತ್ ಮಗ್ಗ ನೇಯ್ಗೆ – 45 ದಿನಗಳು – ಶಿಷ್ಯ ವೇತನ – 3500
18-45 ವಯೋಮಿತಿ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ
ಜವಳಿ ಅಭಿವೃದ್ಧಿ ಆಯಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಂ.86, ಶುಭೋದಯ ಕಾಂಪ್ಲೆಕ್ಸ್, ರೈಲ್ವೇ ಸಮಾಂನಾಂತರ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ,
ಬೆಂಗಳೂರು-560020.
ವಿಭಾಗೀಯ ಜಂಟಿ ನಿರ್ದೇಶಕರು (ಮುಂದಿನ ಪುಟದಲ್ಲಿ ಲಗತ್ತಿಸಿದೆ)
www.karnatakadht.org
ಸಹಾಯವಾಣಿ: 080-23563903 / 080-23568228 / 080-23561628