ಹೊಸದಾಗಿ ಸ್ಥಾಪಿಸಲ್ಪಡುವ ಕೈಗಾರಿಕಾ ಘಟಕದ ಒಟ್ಟು ಬಂಡವಾಳದ ಮೊತ್ತವು 2.00 ಕೋಟಿ ರೂ.ಗಳವರೆಗೆ ಇರುವ ಘಟಕಗಳಿಗೆ ಮಾತ್ರ ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯದೊಂದಿಗೆ ದುಡಿಮೆ ಬಂಡವಾಳ ಸಾಲ
ಉದ್ಯಮಿಗಳಿಗೆ
ಆಫ್ಲೈನ್ (ಸಾಲ ಪಡೆಯಲು ಬಯಸುವವರು ಸೂಕ್ತ ದಾಖಲೆಗಳೊಂದಿಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು )
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು
ಪ್ರಧಾನ ಕಛೇರಿ: ನಂ.1/1,
ತಿಮ್ಮಯ್ಯ ರಸ್ತೆ, ಕಂಟೋನ್ಮೆಂಟ್ ರೈಲ್ವೆನಿಲ್ದಾಣದ ಹತ್ತಿರ,
ಬೆಂಗಳೂರು – 560 052.
ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರತ ಶಾಖಾ ಕಛೇರಿಗಳನ್ನು ಸಂಪರ್ಕಿಸಬೇಕು
ಸಹಾಯವಾಣಿ: +080-22263322