ಮೀನುಗಾರಿಕೆ ಇಲ್ಲದ 3 ತಿಂಗಳುಗಳಲ್ಲಿ ಪ್ರತಿ ತಿಂಗಳಿಗೆ ರೂ.1500 ರಂತೆ ಪ್ರತಿ
ಕಡಲ ಮೀನುಗಾರರಿಗೆ
ಸಕ್ರಿಯ ಮೀನುಗಾರರಗಿರಬೇಕು
(18-60) ವರ್ಷದವರಾಗಿರಬೇಕು
ಮೀನುಗಾರರ ಸಂಘದ ಸದಸ್ಯರಾಗಿರಬೇಕು(ID Proof) ಇರಬೇಕು
BPL ಕಾರ್ಡ್ ಇರಬೇಕು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು – 01
[email protected]
ದೂರವಾಣಿ: 080-22864681