ರೈತರಿಗೆ ಈ ಕಾರ್ಯಕ್ರಮದಡಿ 5 ದಿನಗಳ ತರಬೇತಿ ಒದಗಿಸಲಾಗುವುದು ಮತ್ತು ತರಬೇತಿ ಅವಧಿಯಲ್ಲಿ ರೈತರಿಗೆ ದಿನವೊಂದಕ್ಕೆ ರೂ.150/- ರಂತೆ ತರಬೇತಿ ಭತ್ಯೆಯನ್ನು ಮಹಾಮಂಡಳದ ವತಿಯಿಂದ ನೀಡಲಾಗುವುದು ಇದಲ್ಲದೇ ಅಲ್ಪೋಪಹಾರ ಮತ್ತು ಶೈಕ್ಷಣಿಕ ಪ್ರವಾಸಕ್ಕಾಗಿ ಸಮೀಪದ ಫಾರಂಗಳಿಗೆ ಭೇಟಿ, ಇತ್ಯಾದಿ ವೆಚ್ಚಗಳಿಗೆ ಅನುದಾನ
ರೈತರಿಗೆ ದಿನವೊಂದಕ್ಕೆ ರೂ.150/- ರಂತೆ ತರಬೇತಿ ಭತ್ಯೆ
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ ಯುವತಿಯರಿಗೆ
ಎಸ್.ಎಸ್.ಎಲ್.ಸಿ / ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ ಯುವತಿಯರಿಗೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಮೀಪದ ಪಶುಸಂಗೋಪನಾಧಿಕಾರಿಗಳನ್ನು ಯೋಜನೆಯ ಮಾಹಿತಿಗಾಗಿ ಸಂಪರ್ಕಿಸುವುದು
ಆಯುಕ್ತರ ಕಛೇರಿ, ‘ಪಶುಪಾಲನಾ ಭವನ’ ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು-560024
[email protected]
ದೂರವಾಣಿ: 080-22864989
ಸಹಾಯವಾಣಿ: 8277100200