ಜಿಲ್ಲಾ ಮತ್ತು ರಾಜ್ಯ ಹಂತದಲ್ಲಿ ಉತ್ತಮ ಯೋಜನೆಗಳನ್ನು (ವಿಜ್ಞಾನ ಉಪಕರಣಗಳ ಪರಿಕಲ್ಪನೆಯ ಪ್ರಸ್ತಾವನೆ) ತಯಾರು ಮಾಡಿ ಆಯ್ಕೆಯಾದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮತ್ತು ಪ್ರೋತ್ಸಾಹಧನ ದೊರೆಯುವುದು.
ಪ್ರೋತ್ಸಾಹಧನ.
6ನೇ ತರಗತಿಯಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ವಿದ್ಯಾರ್ಥಿಗಳು.
E- MIAS Portal ನಲ್ಲಿ (www.inspireawards-dst.gov.in) ನೋಂದಣಿಮಾಡಿಕೊಳ್ಳುವುದು
ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಉಪನಿರ್ದೇಶಕರ ಕಛೇರಿಯಲ್ಲಿನ ನೋಡಲ್ ಅಧಿಕಾರಿಗಳನ್ನು ಪ್ರತಿ ವರ್ಷ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಸಂಪರ್ಕಿಸಬಹುದು
SADPI ರಾಜ್ಯ ಶಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
http://dsert.kar.nic.in
http://www.schooleducation.kar.nic.in/
[email protected]
ಸಹಾಯವಾಣಿ: 080-22484716