ಯಶಸ್ವಿನಿ ಯೋಜನೆಯ ನೋಂದಾಯಿಸಿದವರು ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಆಯ್ದ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ಸೌಲಭ್ಯವಿರುತ್ತದೆ
ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿನಿ ಸದಸ್ಯರಾಗಲು ಪ.ಜಾ.ಮತ್ತು ಪ.ಪಂ ಸದಸ್ಯರಿಗೆ ರೂ 40+10
ನಗರಪ್ರದೇಶದಲ್ಲಿ ಯಶಸ್ವಿನಿ ಸದಸ್ಯರಾಗಲು ಪ.ಜಾ./ಪ.ಪಂ ಸದಸ್ಯರಿಗೆರೂ.100+10
ಮಹಿಳೆಯರಿಗೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯಾದ ಜಂಟಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ
http://sahakara.kar.gov.in/
http://sahakara.kar.gov.in/shceme.html#2