ಕರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ತುರ್ತು ಆದಾಯದ ಮೂಲವನ್ನು ಕಂಡುಕೊಳ್ಳಲು ಅನುವಾಗುವಂತೆ ಬಡ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಸ್ವಾವಲಂಭಿ ಯೋಜನೆಯ ಪ್ರತಿ ಜಿಲ್ಲೆಯಲ್ಲಿ 833 ಫಲಾನುಭವಿಗಳಂತೆ ಆಯ್ಕೆ ಮಾಡಿ, ಪ್ರತಿ ಫಲಾನುಭವಿಗೆ ರೂ.18,000/- ಮೌಲ್ಯದ ಹೊಲಿಗೆ ಯಂತ್ರ.
ಬಡ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಸ್ವಾವಲಂಭಿ ಯೋಜನೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ದೇವರಾಜ ಅರಸು ಭವನ, ನಂ.16/ಡಿ, 4ನೇ ಮಹಡಿ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾ, ವಸಂತನಗರ, ಬೆಂಗಳೂರು-560 052
[email protected]
ದೂರವಾಣಿ: 080-22374832
ಸಹಾಯವಾಣಿ: +91 709040100 / +91 709040900
ಇಲ್ಲ