ರಾಜ್ಯದ 28 ಮಾರುಕಟ್ಟೆಗಳಿಗೆ ತಲಾ ರೂ 50 ಲಕ್ಷಗಳಂತೆ ಮತ್ತು ರಾಜ್ಯದ 25 ಮಾರುಕಟ್ಟೆಗಳಿಗೆ ತಲಾ ರೂ.20.00ಲಕ್ಷಗಳ ಅನುದಾನವನ್ನು ಸರ್ಕಾರವು ಸ್ಥಳೀಯ ಎ.ಪಿ.ಎಂ.ಸಿಗಳಿಗೆ ಬಿಡುಗಡೆ ಮಾಡಿದೆ
ಈ ಮಾರುಕಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ನೆರಳು, ತೂಕದ ವ್ಯವಸ್ಥೆ, ಕುರಿ:ಮೇಕೆಗಳನ್ನು ನಿಲ್ಲಿಸಿಕೊಳ್ಳಲು ವಿವಿಧ ಅಳತೆಯ ಬ್ಯಾರಕ್ಗಳು, ವೈದ್ಯಕೀಯ ಸೌಲಭ್ಯ-ಮುಂತಾದವುಗಳನ್ನು ಒದಗಿಸಲಾಗಿದೆ. ಈ ಮಾರುಕಟ್ಟೆಗಳ ನಿರ್ವಹಣೆಯನ್ನು ಹತ್ತಿರದ ಸಮರ್ಪಕವಾಗಿ ನಡೆಯುತ್ತಿರುವ ಸಹಕಾರ ಸಂಘಗಳಿಗೆ ವಹಿಸಲಾಗಿದೆ. ಇದರಿಂದ ಕುರಿ:ಮೇಕೆಸಾಕಾಣಿಕೆದಾರರಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಿದೆ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ಕುರಿ ಭವನ, ಹೆಬ್ಬಾಳ, ಬೆಂಗಳೂರು-24