ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿವತಿಯಿಂದ ಈ ಯೋಜನೆಯಡಿಯಲ್ಲಿ 500 ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ ಯುವತಿಯರಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುವುದು
ಮಾಂಸದ ಕೋಳಿ ಘಟಕಗಳನ್ನು ಸ್ಥಾಪಿಸಲು ಸಹಾಯಧನ
ಗ್ರಾಮೀಣ ನಿರುದ್ಯೋಗಿ ಯುವಕ/ ಯುವತಿಯರಿಗೆ
ಫಲಾನುಭವಿಗಳು 500 ಕೋಳಿಗಳ ಘಟಕ ಸ್ಥಾಪಿಸಲು ಸೂಕ್ತ ಸ್ಥಳಾವಕಾಶ ಹೊಂದಿರಬೇಕು ಹಾಗೂ ತರಬೇತಿ ಪಡೆದಿರಬೇಕು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಮೀಪದ ಪಶುಸಂಗೋಪನಾಧಿಕಾರಿಗಳನ್ನು ಯೋಜನೆಯ ಮಾಹಿತಿಗಾಗಿ ಸಂಪರ್ಕಿಸುವುದು
ಆಯುಕ್ತರ ಕಛೇರಿ, ‘ಪಶುಪಾಲನಾ ಭವನ’ ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು-560024
[email protected]
ದೂರವಾಣಿ: 080-22864989
ಸಹಾಯವಾಣಿ: 8277100200