ಉತ್ತಮ ತಾಂತ್ರಿಕತೆಗಳಾದ ಮಣ್ಣು ಪರೀಕ್ಷೆ ಆಧಾರಿತ ಸಮಗ್ರ ಹಾಗೂ ಸಮತೋಲನ
ಪೋಷಕಾಂಶಗಳ ನಿರ್ವಹಣೆ, ಮಣ್ಣು ಮತ್ತು ಮಳೆ ನೀರು ಸಂರಕ್ಷಣೆ, ಸುಧಾರಿತ ಭೂಮಿ
ಮತ್ತು ನೀರಿನ ನಿರ್ವಹಣೆ, ಸುಧಾರಿತ ತಳಿಗಳು, ಬೀಜೋಪಚಾರ ಮತ್ತು ಸಮಗ್ರ ಪೀಡೆ
ನಿರ್ವಹಣೆಗಳ ಅಳವಡಿಕೆ ಬಗ್ಗೆ ರೈತರಿಗೆ ಮಾಹಿತಿ
ರೈತರಿಗೆ ತಮ್ಮ ಜಮೀನಿನಲ್ಲಿ ಕೊರತೆಯಿರುವ ಪೋಷಕಾಂಶಗಳ ಕುರಿತು ಅರಿವು ಮೂಡಿಸುವುದುರಿವು ಮೂಡಿಸುವುದು ಮತ್ತು ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಶಿಫಾರಸ್ಸು ಮಾಡುವುದು.
ಆಯ್ದ ಪ್ರದೇಶದಲ್ಲಿ ಬರುವ ಎಲ್ಲಾ ರೈತರಿಗೆ ತಾಂತ್ರಿಕತೆಗಳನ್ನು ನೀಡಿ ಪೂರಕವಾಗಿ ತರಬೇತಿಯನ್ನು ನೀಡುವುದು ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು
ಬೇಕಾಗುವಂತಹ ಪರಿಕರಗಳನ್ನು (ಜೈವಿಕ ಗೊಬ್ಬರ, ಜಿಪ್ಸಂ) ಜೈವಿಕ ಪೀಡೆನಾಶಕ ಮತ್ತು ಸಸ್ಯ ಸಂರಕ್ಷಣಾ ಔμಧüಗಳು ಹಾಗೂ ಲಘು ಪೋಷಕಾಂಶಗಳು
ಸಹಾಯಧನದಲ್ಲಿ ಸರಬರಾಜು ಮಾಡುವುದು.
ಗ್ರಾಮ ಮಟ್ಟದಲ್ಲಿ ರೈತರಿಗೆ ತಾಂತ್ರಿಕ ಸಲಹೆ ನೀಡಲು ತರಬೇತಿ ಪಡೆದ ರೈತ ಅನುವುಗಾರರ ಬಳಕೆ ರೈತರ ಕೌಶಲ್ಯ ಮತ್ತು ಸಾಮಥ್ರ್ಯ ವೃದ್ಧಿಗೆ ಗ್ರಾಮ
ಮಟ್ಟದಲ್ಲಿ ತರಬೇತಿ ನೀಡುವುದು
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು