ಬೆಳೆ ಪ್ರಾತ್ಯಕ್ಷಿಕೆಗಳಿಗೆ ಕೃಷಿ ಪರಿಕರಗಳ (ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಗಳು, ಸಸ್ಯ ಸಂರಕ್ಷಣಾ ಔಷಧಿಗಳು) ಪೂರೈಕೆ
ರಿಯಾಯಿತಿ
ಬೆಳೆ ಪ್ರಾತ್ಯಕ್ಷಿಕೆಗಳಿಗೆ ಕೃಷಿ ಪರಿಕರಗಳ (ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಗಳು, ಸಸ್ಯ ಸಂರಕ್ಷಣಾ ಔಷಧಿಗಳು) ಪೂರೈಕೆ-ಶೇ.100 ಸಹಾಯಧನ ರೂ.4000 ಹೆಕ್ಟೇರಿಗೆ ಗರಿಷ್ಟ ಮಿತಿಯಲ್ಲಿ
1 ಹೆಕ್ಟೇರ್ ಕ್ಷೇತ್ರಕ್ಕೆ
ಆಧುನಿಕ ಕೃಷಿ ಉಪಕರಣಗಳ ಪೂರೈಕೆ
(ಬಹುಬೆಳೆ ಒಕ್ಕಣೆ ಯಂತ್ರ, ರಾಶಿಯಂತ್ರ, ತ್ತನಾಟಿಯಂತ್ರ,
ಕಳೆ ತೆಗೆಯುವ ಯಂತ್ರ ಹಾಗೂ ಡ್ರಮ್ ಸೀಡರ್ ನಂತಹ
ಯಂತ್ರ ಚಾಲಿತ ಅಥವಾ ಮಾನವ ಚಾಲಿತ ಅಥವಾ
ಎತ್ತುಗಳಿಂದ ಎಳೆಯುವ ಕೃಷಿ ಉಪಕರಣಗಳ ವಿತರಣೆ)- ಶೇ. 90 ಸಹಾಯಧನ 1,00,000 ಗರಿಷ್ಟ ಮಿತಿಯಲ್ಲಿ
ಕೈಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳ ಪೂರೈಕೆ – ಶೇ.90 ಸಹಾಯಧನದಲ್ಲಿ ರೂ.3000 ಗರಿಷ್ಟ ಮಿತಿಯಲ್ಲಿ
ಡೀಸೆಲ್/ ಸೀಮೆಎಣ್ಣೆ ಪಂಪುಸೆಟ್ಟುಗಳ ಪೂರೈಕೆ – ಶೇ.90 ಸಹಾಯಧನದಲ್ಲಿ ರೂ.20000 ಗರಿಷ್ಟ ಮಿತಿಯಲ್ಲಿ
ಪವರ್ ಟಿಲ್ಲರ್ಗಳ ಪೂರೈಕೆ – ಶೇ.90 ಸಹಾಯಧನದಲ್ಲಿ ರೂ.1,00,000 ಗರಿಷ್ಟ ಮಿತಿಯಲ್ಲಿ
ಲಘು ನೀರಾವರಿ ಘಟಕಗಳ ವಿತರಣೆ- ಶೇ.90 ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಕ್ಕಾಗಿ ರೂ.17640/-ಹಾಗು ಹನಿ ನೀರಾವರಿ ಘಟಕಕ್ಕಾಗಿ ರೂ.90000/-ಗಳ ಮಿತಿಯಲ್ಲಿ ಒದಗಿಸುವುದು.
ಟಾರ್ಪಾಲಿನ್ಗಳ ವಿತರಣೆ
-ಶೇ.90ರ ಸಹಾಯಧನದಲ್ಲಿ
ಯಾರಿಗೆ / ಅರ್ಹತೆ ?
ಯಾರಿಗೆ?
ಅರ್ಹತೆಗಳು/ಮಾನದಂಡಗಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಜಾತಿ ಪ್ರಮಾಣ ಪತ್ರ
ಗುರುತಿನ ಚೀಟಿ
ಆದಾಯ ಪ್ರಮಾಣ ಪತ್ರ
ಕೃಷಿ ಪಾಸ್ ಪುಸ್ತಕ/ಪಹಣಿ ಪತ್ರ
ಸಂಪರ್ಕ
ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಛೇರಿ