“ಹವಾಮಾನ ವೈಪರಿತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಆಧ್ರ್ರತೆ, ಗಾಳಿಯ ವೇಗ ಹಾಗೂ ತಾಪಮಾನಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಬೆಳೆ ವಿಮಾ ನಷ್ಟ ಪರಿಹಾರ ನೀಡುವ ಮೂಲಕ ಭದ್ರತೆ ಒದಗಿಸುವುದು.”
ರಿಯಾಯಿತಿ
ರೈತರು ವಿಮಾ ಮೊತ್ತದ ಶೇ.5 ರಷ್ಟು ಮಾತ್ರ ವಿಮಾ ಕಂತನ್ನು ಕಟ್ಟಬೇಕು
ಯಾರಿಗೆ / ಅರ್ಹತೆ ?
ಯಾರಿಗೆ?
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು