ಆಯ್ಕೆಯಾದ ಫಲಾನುಭವಿಗಳಿಗೆ ಉಚಿತವಾಗಿ 8 ರಿಂದ 10 ಗಿರಿರಾಜ ಕೋಳಿ ಮರಿಗಳನ್ನು (6 ವಾರದ) ವಿತರಿಸಲಾಗುವುದು
ಯೋಜನೆಯ ಒಟ್ಟು ಫಲಾನುಭವಿಗಳ್ಳಿ 30% ಮಹಿಳೆಯರಿಗೆ ಮೀಸಲಾತಿ ನೀಡಿದೆ. ಪ,ಜಾ 16% ಹಾಗು ಪ.ಪಂ.7% ಅಂಗಲವಿಕರು 3% ಅಲ್ಪಸಂಖ್ಯಾತರು 15% ಇತರೆ 59% ಮೀಸಲಾತಿ
30% ಮಹಿಳೆಯರಿಗೆ ಮೀಸಲಾತಿ ನೀಡಿದೆ. ಪ,ಜಾ 16% ಹಾಗು ಪ.ಪಂ.7% ಅಂಗಲವಿಕರು 3% ಅಲ್ಪಸಂಖ್ಯಾತರು 15% ಇತರೆ 59%
ಕೃಷಿ ಕೂಲಿ ಕಾರ್ಮಿಕರಿಗೆ ಹಾಗೂ ಬಡತನ ರೇಖೇಗಿಂತ ಕೆಳಗಿರುವ ಫಲಾನುಭವಿಗಳಿಗೆ
ಫಲಾನುಭವಿಗಳು ಗ್ರಾಮ ಸಭೆಯಲ್ಲಿ ಆಯ್ಕೆಯಾಗಿರಬೇಕು ಮತ್ತು ಪಡಿತರ ಚೀಟಿ ಹೊಂದಿರಬೇಕು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಮೀಪದ ಪಶುಸಂಗೋಪನಾಧಿಕಾರಿಗಳನ್ನು ಯೋಜನೆಯ ಮಾಹಿತಿಗಾಗಿ ಸಂಪರ್ಕಿಸುವುದು
ಆಯುಕ್ತರ ಕಛೇರಿ, ‘ಪಶುಪಾಲನಾ ಭವನ’ ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು-560024
[email protected]
ದೂರವಾಣಿ: 080-22864989
ಸಹಾಯವಾಣಿ: 8277100200