ಪ್ರತಿ ಫಲಾನುಭವಿಯ ಗರಿಷ್ಟ 5 ದೊಡ್ಡ ಜಾನುವಾರುಗಳು (ಹಸು/ ಎಮ್ಮೆ/ಎತ್ತು/ಹೋರಿ/ಕುದುರೆ ಇತರೆ) ಅಥವಾ 50 ಸಣ್ಣ ಜಾನುವಾರುಗಳನ್ನು (ಕುರಿ/ ಮೇಕೆ/ ಹಂದಿ/ ಮೊಲ/ ಇತ್ಯಾದಿ) ವಿಮೆಗೆ ಒಳಪಡಿಸಲು ಅವಕಾಶವಿದೆ
ಒಟ್ಟು ವಿಮಾ ಪ್ರಿಮಿಯಂ ಮೊತ್ತದಲ್ಲಿ ಶೇ. 60% ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಾಯಧನ ಹಾಗೂ ಶೇ.40% ಫಲಾನುಭವಿ ಪಾಲಿನೊಂದಿಗೆ ಅನ್ವಯವಾಗುವ ಸೇವಾ ತೆರಿಗೆಯನ್ನು ಫಲಾನುಭವಿ ಭರಿಸಬೇಕು
ರೈತ ಫಲಾನುಭವಿಗಳ ಜಾನುವಾರುಗಳಿಗೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಮೀಪದ ಪಶುಸಂಗೋಪನಾಧಿಕಾರಿಗಳನ್ನು ಯೋಜನೆಯ ಮಾಹಿತಿಗಾಗಿ ಸಂಪರ್ಕಿಸುವುದು
ಆಯುಕ್ತರ ಕಛೇರಿ, ‘ಪಶುಪಾಲನಾ ಭವನ’ ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು-560024
[email protected]
ದೂರವಾಣಿ: 080-22864989
ಸಹಾಯವಾಣಿ: 8277100200