ಹೈನು ರಾಸು/ಕುರಿ/ಮೇಕೆ/ಹಂದಿ/ಕೋಳಿ ಖರೀದಿಸಲು ಬ್ಯಾಂಕಿನಿಂದ ಸಾಲ ಮತ್ತು ಇಲಾಖೆಯಿಂದ ಸಹಾಯಧನವನ್ನು ಫಲಾನುಭವಿಗಳಿಗೆ ನೀಡುವುದು
ಜಾನುವಾರು ಉತ್ಪನ್ನಗಳಾದ ಹಾಲು, ಮಾಂಸ ಹಾಗೂ ಮೋಟ್ಟೆ ಉತ್ಪಾದನೆ ಹೆಚ್ಚು ಮಾಡಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು
ಸಣ್ಣ ಮತ್ತು ಅತೀ ಸಣ್ಣ ರೈತರನ್ನು “ಪಶುಭಾಗ್ಯ”
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಮೀಪದ ಪಶುಸಂಗೋಪನಾಧಿಕಾರಿಗಳನ್ನು ಯೋಜನೆಯ ಮಾಹಿತಿಗಾಗಿ ಸಂಪರ್ಕಿಸುವುದು
ಆಯುಕ್ತರ ಕಛೇರಿ, ‘ಪಶುಪಾಲನಾ ಭವನ’ ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು-560024
[email protected]
ದೂರವಾಣಿ: 080-22864989
ಸಹಾಯವಾಣಿ: 8277100200