ರಾಜ್ಯದಲ್ಲಿ ಹಿತ್ತಲಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಗಿರಿರಾಜ ಮತ್ತು ಇತರೆ ಕೋಳಿಮರಿಗಳನ್ನು ಪ್ರಾದೇಶಿಕ ಕೇಂದ್ರ, ಧಾರವಾಡದಲ್ಲಿ ಉತ್ಪಾದಿಸಿ, ಇಲಾಖೆಯ ಸಾಕಾಣಿಕೆ ಕೇಂದ್ರಗಳಿಗೆ ಸರಬರಾಜು ಮಾಡಲಾಗುವುದು
ಜಾನುವಾರು ಉತ್ಪನ್ನಗಳಾದ ಹಾಲು, ಮಾಂಸ ಹಾಗೂ ಮೋಟ್ಟೆ ಉತ್ಪಾದನೆ ಹೆಚ್ಚು ಮಾಡಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು
ಸಾಕಾಣಿಕೆ ಕೇಂದ್ರಗಳು ಸದರಿ ಮರಿಗಳನ್ನು 6ನೇ ವಾರದವರೆಗೆ ಬೆಳೆಸಿ ಆಸಕ್ತ ಗ್ರಾಮೀಣ ಪ್ರದೇಶದ ಜನರಿಗೆ ವಿತರಿಸುವುದು
ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಲಾಗುತ್ತದೆ
ಮನೆ ಅಂಗಳದಲ್ಲಿ ಸುಮಾರು 8 ರಿಂದ 10 ಕೋಳಿಗಳನ್ನು ಸಾಕಲು ಸ್ಥಳಾವಕಾಶ ಹೊಂದಿರುವ ಗ್ರಾಮೀಣ ಬಡ ಜನರು
ಮನೆ ಅಂಗಳದಲ್ಲಿ ಸುಮಾರು 8 ರಿಂದ 10 ಕೋಳಿಗಳನ್ನು ಸಾಕಲು ಸ್ಥಳಾವಕಾಶ ಹೊಂದಿರುವ ಗ್ರಾಮೀಣ ಬಡ ಜನರು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಮೀಪದ ಪಶುಸಂಗೋಪನಾಧಿಕಾರಿಗಳನ್ನು ಯೋಜನೆಯ ಮಾಹಿತಿಗಾಗಿ ಸಂಪರ್ಕಿಸುವುದು
ಆಯುಕ್ತರ ಕಛೇರಿ, ‘ಪಶುಪಾಲನಾ ಭವನ’ ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು-560024
commissionerahvs@gmail.com
ದೂರವಾಣಿ: 080-22864989
ಸಹಾಯವಾಣಿ: 8277100200