ಸಾಲ ಪಡೆದ ಉದ್ಯಮಿಗಳು ಬ್ಯಾಂಕ್ ವಿಧಿಸುವ ಬಡ್ಡಿದರದಲ್ಲಿ ಶೇ.4ರಷ್ಟು ಬಡ್ಡಿ ಮೊತ್ತವನ್ನು ಪಾವತಿಸಬೇಕಾಗಿದ್ದು, ಒಟ್ಟು ಬಡ್ಡಿ ದರದಲ್ಲಿ ಉಳಿದ ಬಡ್ಡಿ ಮೊತ್ತವನ್ನು ಮರುಪಾವತಿ ಮಾಡಲಾಗುತ್ತಿದೆ.
ಕನಿಷ್ಠ ರೂ.10.00 ಲಕ್ಷಗಳಿಂದ ಗರಿಷ್ಠ ರೂ.10.00 ಕೋಟೆವರೆಗಿನ ಸಾಲಕ್ಕೆ ಬಡ್ಡಿ ಸಹಾಯಧನ ಸೌಲಭ್ಯ ನೀಡಲಾಗುತ್ತಿದೆ.
ರೂ.5.00 ಕೋಟಿವರೆಗಿನ ಸಾಲದ ಮರುಪಾವತಿ ಅವಧಿ 8 ವರ್ಷ (96 ತಿಂಗಳು) ಹಾಗೂ ರೂ.5.00 ಕೋಟಿಯಿಂದ ರೂ.10.00 ಕೋಟಿವರೆಗಿನ ಸಾಲದ ಮರುಪಾವತಿ ಅವಧಿ 10 ವರ್ಷ (120 ತಿಂಗಳು)
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ
ಅರ್ಹತೆಗಳು/ಮಾನದಂಡಗಳು
MSMED Act 2026 ರ ವ್ಯಾಪ್ತಿಗೆ ಒಳಪಡುವ MSME ಕೈಗಾರಿಕೆ/ಘಟಕ, ವಾಣಿಜ್ಯೋದ್ಯಮ ಮತ್ತು ಸೇವೆಗಳನ್ನು ಹೊಸದಾಗಿ ಪ್ರಾರಂಭಿಸಲು ಮತ್ತು ಹಾಲಿಯಿರುವ ಉದ್ಯಮವನ್ನು ನವೀಕರಿಸಲು ಸಾಲ ಪಡೆದ ಉದ್ಯಮಿಗಳು ಬಡ್ಡಿಸಹಾಯಧನ ಯೊಜನೆಯಡ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಒಬ್ಬ ಉದ್ಯಮಿ ಒಂದು ಬಾರಿ ಮಾತ್ರ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ
ಶೇ.100 ರಷ್ಟು ಪರಿಶಿಷ್ಟ ಜಾತಿ/ಪಂಗಡದ ಉದ್ಯಮಿಗಳ ಮಾಲೀಕತ್ವದಲ್ಲಿರುವ ಕೈಗಾರಿಕೆ/ಘಟಕ/ಸೇವೆಗಳು ಬಡ್ಡಿ ಸಹಾಯಧನ ಪಡೆಯಲು ಅವಕಾಶವಿರುತ್ತದೆ
ಕೇಂದ್ರ/ರಾಜ ಸರ್ಕಾರದ ಯಾವುದೇ ಇತರೆ ಯೋಜನೆಯಡಿಯಲ್ಲಿ ಬಡ್ಡಿಸಹಾಯಧನ ಪಡೆದ ಘಟಕಗಳು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಸಮಾಜ ಕಲ್ಯಾಣ ಇಲಾಖೆ
ವಿಳಾಸ: 5ನೇ ಮಹಡಿ, ಬಹುಮಹಡಿ ಕಟ್ಟಡ,
ಡಾ: ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560 001