18 ವರ್ಷಕ್ಕಿಂತ ಮೇಲ್ಪಟ್ಟ ಪೋಷಕರಿಲ್ಲದ ಬುದ್ಧಿಮಾಂದ್ಯರನ್ನು ದಾಖಲು ಮಾಡಿಕೊಂಡು ಅವರ ಪಾಲನೆ ಮಾಡಲಾಗುವುದು
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಬುದ್ದಿಮಾಂದ್ಯರು
ಅರ್ಹತೆಗಳು/ಮಾನದಂಡಗಳು
ಬುದ್ದಿಮಾಂದ್ಯರು ನಿಮ್ಹಾನ್ಸ್ ಅಥವಾ ತತ್ಸಮಾನ ಸಂಸ್ಥೆಗಳಿಂದ ಬುದ್ಧಿಮಾಂದ್ಯತೆ ಬಗ್ಗೆ ದೃಢೀಕರಣಪತ್ರ ಹೊಂದಿರಬೇಕು. ನ್ಯಾಯಾಲಯದ ಆದೇಶದ ಮೇರೆಗೆ ಹಾಗೂ ಪೆÇಲೀಸ್ ಠಾಣೆಗಳ ಮೂಲಕ ಬರುವಂತಹ ಬುದ್ಧಿಮಾಂದ್ಯರನ್ನು ದಾಖಲಿಸಿಕೊಳ್ಳಲಾಗುವುದು. ಇತರೆ ಸರ್ಕಾರಿ ಸಂಸ್ಥೆಗಳಿಂದ ವರ್ಗಾವಣೆ ಆದಂತಹ ವ್ಯಕ್ತಿಗಳನ್ನು ಸಹ ದಾಖಲಿಸಿ ಕೊಳ್ಳಲಾಗುವುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)