ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದ ಯುವಕ/ಯುವತಿ ಬಾಲಕ/ಬಾಲಕಿ ಪುರುಷ/ಮಹಿಳೆಯರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಪ್ರಚಲಿತಲಿರುವ ಗ್ರಾಮೀಣ ದೇಸೀಯ ಕ್ರೀಡೆಗಳನ್ನು ಆಯೋಜಿಸುವುದು
ರಿಯಾಯಿತಿ
ಗ್ರಾಮೀಣ/ಪಾರಂಪರಿಕ/ಜಾನಪದ/ದೇಸೀ ಕ್ರೀಡೆಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡಿ, ಸ್ಥಳೀಯ ಜನಪ್ರಿಯ ಗ್ರಾಮೀಣ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು
ಯಾರಿಗೆ / ಅರ್ಹತೆ ?
ಯಾರಿಗೆ?
ಯುವಕ/ಯುವತಿ ಬಾಲಕ/ಬಾಲಕಿ ಪುರುಷ/ಮಹಿಳೆ
ಅರ್ಹತೆಗಳು/ಮಾನದಂಡಗಳು
ಸ್ವರ್ಧೆ ಮುಕ್ತವಾಗಿರುತ್ತದೆ
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಂಬಂಧಿಸಿದ ಜಿಲ್ಲೆಯು ಉಪ/ಸಹಾಯಕ ನಿರ್ದೇಶಕರು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ರಾಜ್ಯ ಯುವ ಕೇಂದ್ರ, ಯವನಿಕ, ನೃಪತುಂಗ ರಸ್ತೆ, ಬೆಂಗಳೂರು-560001.