ಜಲಮೂಲಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಆರ್ಥಿಕ ನೆರವು
ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಸಹಾಯ ರೂ. 5000/- ರಿಂದ ರೂ. 30,000/-
ಮೀನುಗಾರರಿಗೆ
ಫಲಾನುಭವಿಗಳು ಸಹಾಯಧನ ಪಡೆಯಲು ಕೆರೆಗಳನ್ನು ಗುತ್ತಿಗೆಗೆ ಪಡಿದಿರತಕ್ಕದ್ದು
ಖಾಸಗಿ ಮೀನುಕೃಷಿಕರು ಸ್ವಂತ ಕೊಳ ಅಥವಾ ಪಂಜರ ಹೊಂದಿರಬೇಕು
ಅಧಿಕೃತ ಸರಬರಾಜುದಾರರಿಂದ ಮೀನುಮರಿ ಮತ್ತು ಆಹಾರವನ್ನು ಖರೀದಿಸಬೇಕು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು – 01
[email protected]
ದೂರವಾಣಿ: 080-22864681