ರೂ. 5000/- ರಿಂದ ರೂ. 3.00 ಲಕ್ಷ ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಸಹಾಯ
ರೂ. 5000/- ರಿಂದ ರೂ. 3.00 ಲಕ್ಷ ಸಹಾಯಧನ
ಮೀನುಗಾರಿಕೆಯಲ್ಲಿ ಆಸಕ್ತಿಯುಳ್ಳವರು
ಫಲಾನುಭವಿಗಳು ಕೆರೆಗಳನ್ನು ಗುತ್ತಿಗೆ ಅಥವಾ ಟೆಂಡರ್ ಕಂ ಹರಾಜು ಮುಖಾಂತರ ಪಡೆದಿರಬೇಕು. ಖಾಸಗಿ ಮೀನುಕೃಷಿಕರು ಸ್ವಂತ ಕೊಳ ಅಥವಾ ಪಂಜರ ಹೊಂದಿರಬೇಕು
ಸರ್ಕಾರಿ ಅಥವಾ ಅನುಮೋದಿತ ಸರಬರಾಜುದಾರರಿಂದ ಮೀನುಮರಿಗಳನ್ನು ಮತ್ತು ಮೀನು ಆಹಾರವನ್ನು ಖರೀದಿಸತಕ್ಕದ್ದು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು – 01
[email protected]
ದೂರವಾಣಿ: 080-22864681