ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ಯಮಿಗಳು, ಎಫ್ಪಿಒಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿಗಳ ಸಾಲ ಸೌಲಭ್ಯಗಳನ್ನು ಹೆಚ್ಚಿಸುವುದು
ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವುದು, ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ದೊರೆಯುವಿಕೆಯನ್ನು ಹೆಚ್ಚಿಸುವುದು.
ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನು ಶೇಖರಣೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ಇನ್ಕ್ಯೂಬೇಷನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರೆಯುವಿಕೆಯನ್ನು ಹೆಚ್ಚಿಸುವುದು
ತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಗೆ ಪ್ರೋತ್ಸಾಹ ನೀಡುವುದು
ಕ್ರೆಡಿಟ್-ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ @ 35% (ರಾಜ್ಯ ಸರ್ಕಾರದಿಂದ ಹೆಚ್ಚುವರಿ 15%). ಫಲಾನುಭವಿ ಕೊಡುಗೆ 10%
ಅಸ್ತಿತ್ವದಲ್ಲಿರುವ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ವಿಸ್ತರಣೆ/ಉನ್ನತೀಕರಣ ಅಥವಾ ODOP ಅನ್ನು ಲೆಕ್ಕಿಸದೆ ಹೊಸ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆ.
ಅಸ್ತಿತ್ವದಲ್ಲಿರುವ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ವಿಸ್ತರಣೆ/ಉನ್ನತೀಕರಣ ಅಥವಾ ODOP ಅನ್ನು ಲೆಕ್ಕಿಸದೆ ಹೊಸ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆ.
ಅರ್ಹ ಯೋಜನಾ ವೆಚ್ಚವು ಸ್ಥಾವರ ಮತ್ತು ಯಂತ್ರೋಪಕರಣಗಳು ಮತ್ತು ತಾಂತ್ರಿಕ ಸಿವಿಲ್ ಕೆಲಸಗಳ ವೆಚ್ಚವನ್ನು ಒಳಗೊಂಡಿರುತ್ತದೆ (ಭೂಮಿ/ಬಾಡಿಗೆ ಅಥವಾ ಕೆಲಸದ ಶೆಡ್ನ ಗುತ್ತಿಗೆ ವೆಚ್ಚವನ್ನು ಹೊರತುಪಡಿಸಿ).
ಅರ್ಹ ಯೋಜನಾ ವೆಚ್ಚದ 30% ವರೆಗಿನ ತಾಂತ್ರಿಕ ಸಿವಿಲ್ ಕೆಲಸವನ್ನು ಯೋಜನೆಯ ಅಡಿಯಲ್ಲಿ ಒದಗಿಸಲಾಗಿದೆ.
ಒತ್ತಡದಲ್ಲಿರುವ ಅಸ್ತಿತ್ವದಲ್ಲಿರುವ ಘಟಕಗಳ ಅರ್ಜಿದಾರರು ಮತ್ತು ಬ್ಯಾಂಕ್ಗಳ ಪುನರ್ರಚನೆಗೆ ಅರ್ಹತೆ ಪಡೆದವರು ಸಹ ಅರ್ಹರಾಗಿರುತ್ತಾರೆ.
ದುಡಿಯುವ ಬಂಡವಾಳದ (Working Capital) ಮೇಲೆ ಯಾವುದೇ ಸಬ್ಸಿಡಿಯನ್ನು ನೀಡಲಾಗುವುದಿಲ್ಲ.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಹೊಸ ಅಥವಾ ಅಸ್ತಿತ್ವದಲ್ಲಿರುವ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳಿಗೆ
ವೈಯಕ್ತಿಕ ಉದ್ಯಮಗಳು
ಮಾಲೀಕತ್ವದ ಸಂಸ್ಥೆಗಳು
ಪಾಲುದಾರಿಕೆ ಸಂಸ್ಥೆಗಳು
FPOಗಳು (ರೈತ ಉತ್ಪಾದಕ ಸಂಸ್ಥೆಗಳು)
NGOsಗಳು (ಸರ್ಕಾರೇತರ ಸಂಸ್ಥೆ)
ಸಹಕಾರಿ ಸಂಸ್ಥೆಗಳು
ಸ್ವಸಹಾಯ ಸಂಘಗಳು
18 ವರ್ಷಕ್ಕಿಂತ ಮೇಲ್ಪಟ್ಟವರು
ಕನಿಷ್ಠ ವಿದ್ಯಾರ್ಹತೆ ಇಲ್ಲ
ಅರ್ಜಿದಾರರು ಉದ್ಯಮದ ಮಾಲೀಕತ್ವದ ಹಕ್ಕನ್ನು / ಪಾಲುದಾರಿಕೆ ಸಂಸ್ಥೆಯನ್ನು ಹೊಂದಿರಬೇಕು
ಅರ್ಹತೆಗಳು/ಮಾನದಂಡಗಳು
ಇತರೇ ಸರ್ಕಾರದ ಯೋಜನೆಗಳಲ್ಲಿ ಸಬ್ಸಿಡಿ ಸಂಪರ್ಕಿತ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಅರ್ಹರು
ಇತರೇ ಲೋನ್ ಗಳ ಬಡ್ಡಿ ಸಬ್ವೆನ್ಶನ್ ಮತ್ತು Convergence ಯೋಜನೆಗಳಲ್ಲಿ ಸಹ ಅರ್ಹತೆ