ಅವಶ್ಯಕ ಜೀವ ಕಾಪಾಡುವ ಹಾಗೂ ಕೆಲವು ಆಧುನಿಕ ಉಪಕರಣಗಳ ಸೌಲಭ್ಯವಿರುವ ಇರುವ ಅಂಬ್ಯುಲನ್ಸ್ ALS ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸೌಲಭ್ಯದ ಅಂಬ್ಯುಲೆನ್ಸ್ ಆಗಿರುತ್ತದೆ
ಯಾರಿಗೆ / ಅರ್ಹತೆ ?
ಯಾರಿಗೆ?
ಅಪಘಾತವಾದವರಿಗೆ/ತುರ್ತು ಆರೋಗ್ಯ ಸೇವೆ
ಅರ್ಹತೆಗಳು/ಮಾನದಂಡಗಳು
ಅಪಘಾತವಾದವರಿಗೆ/ತುರ್ತು ಆರೋಗ್ಯ ಸೇವೆ
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
108 ಆರೋಗ್ಯ ಸೇವೆಗೆ ಕರೆ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದು
ಸಂಪರ್ಕ
108 ಆರೋಗ್ಯ ಸೇವೆಗೆ ಕರೆ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದು
ಹತ್ತಿರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು