ಹೆಚ್ಚಿನ ಚಿಕಿತ್ಸೆಗೆ ರೋಗಿಗಳು ಕಿಮ್ಸ್ ಹುಬ್ಬಳ್ಳಿಗೆ ಹೋಗಿ ಬಂದಲ್ಲಿ ರೋಗಿ ಸಹಿತ ಒಬ್ಬರಿಗೆ ಬಸ್ ದರ ನೀಡಲಾಗುತ್ತದೆ. ಹಾಗೂ ಕಫ ಪರೀಕ್ಷೆ
ಮಾಡಿಸಿದಲ್ಲಿ ಅದರ ವೆಚ್ಚವನ್ನು ಭರಿಸಲಾಗುತ್ತದೆ
ಸ್ವಯಂ ಸೇವಕರಾಗಿ ರೋಗಿಗೆ ಅನುಕೂಲವಾಗುವಂತೆ ಡಾಟ್ಸ್ ನೀಡಿದಲ್ಲಿ ಗೌರವ ಧನ ನೀಡಲಾಗುತ್ತದೆ
ಯಾರಿಗೆ / ಅರ್ಹತೆ ?
ಯಾರಿಗೆ?
ಕ್ಷಯರೋಗಿಗಳಿಗೆ
ಅರ್ಹತೆಗಳು/ಮಾನದಂಡಗಳು
ಕ್ಷಯರೋಗಿ ಎಂದು ಖಚಿತಪಟ್ಟಿರಬೇಕು
ಚಿಕಿತ್ಸಾ ದಾಖಲಾತಿಗಳನ್ನು ಹೊಂದಿರಬೇಕು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಹತ್ತಿರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು
ಸಂಪರ್ಕ
ಹತ್ತಿರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು