ತಾಳೆ ತೋಟವನ್ನು ನಾಟಿ ಮಾಡಿದ ಮೊದಲ ನಾಲ್ಕು ವರ್ಷ ನಿರ್ವಹಿಸುವ ಪ್ರತಿ ಹೆಕ್ಟರಿಗೆ ಶೇಕಡ 50ರಂತೆ ಗರಿಷ್ಟ 5,000ಗಳವರೆಗೆ ಬೇಸಾಯ ಸಹಾಯಧನವನ್ನು ರಸಗೊಬ್ಬರ ರೂಪದಲ್ಲಿ ಎಣ್ಣೆ ತಾಳೆ ಖಾಸಗಿ ಸಂಸ್ಥೆಗಳ ಮೂಲಕ ವಿತರಿಸಲಾಗುವುದು.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)