ತೋಟಗಾರಿಕೆ ಬೆಳೆಗಳ ಕೊಯ್ಲು ತರ ನಿರ್ವಹಣೆ ಆಗೋ ಸಂಸ್ಕರಣೆಗೆ ಹೆಚ್ಚಿನ ಹೊತ್ತು ನೀಡುವುದು ಹಾಗೂ ರೈತರು ರೈತರ ಗುಂಪುಗಳು ಸ್ವಸಾಯ ಸಂಘಗಳು ಗುಂಪುಗಳು ಅರೆ ಸರ್ಕಾರಿ ಸಂಸ್ಥೆಗಳು ಸಹಕಾರ ಸಂಘಗಳು ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಹಾಯಧನ ನೀಡುವುದು
ತೋಟಗಾರಿಕೆ ಉತ್ಪಾದನೆ ಮತ್ತು ಗ್ರಾಹಕರ ಬೇಡಿಕೆಯನ್ನು ಆಧರಿಸಿ ಕ್ಷೆತ್ರ ಮಟ್ಟದ ರೈತರ ಸಮೂಹ ಹಾಗೂ ಉದ್ಯಮದಾರರಿಗೆ ಅಗತ್ಯವಾದಂತಹ ಸಂಸ್ಕರಣೆ ಘಟಕಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವುದು
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)