ಪಾಲಿ ಹೌಸ್ ಹಸಿರು ಮನೆಗಳಲ್ಲಿ ಅಳವಡಿಸಿರುವ ಡೀಸೆಲ್ ಮೋಟರ್ ಮತ್ತು ಸೋಲಾರ್ ಮೋಟಾರ್ಗಳಿಗೆ ಸಹಾಯಧನ ಸಾಮಾನ್ಯ ರೈತರಿಗೆ ಶೇಕಡ 75 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90ರಷ್ಟು ಸಹಾಯಧನ
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)