ನರ್ಸರಿಗಳಲ್ಲಿ ವಿವಿಧ ನಿರ್ವಹಣೆ ಚಟುವಟಿಕೆಗಳಾದ ಉಳುಮೆ ಮಾಡುವುದು, ಗಿಡಗಳಿಗೆ ಪಾತಿ ಮತ್ತು ಮೇಲಾವರಣ ನಿರ್ವಹಣೆ ಮಾಡುವುದು, ಕಳೆ ನಿಯಂತ್ರಣ ಕಸಿ ಸಸಿಗಳ ನಿರ್ವಹಣೆ ಮತ್ತು ಅವಶ್ಯಕತೆ ಅನುಸಾರ ಮಾಡುವುದು, ಹಸಿರೆಲೆ ಗೊಬ್ಬರ ಬೆಳೆಗಳ ಬೀಜ ಖರೀದಿ ಮತ್ತು ಬಿತ್ತನೆ ಬೆಂಕಿ ಸಂರಕ್ಷಣಾ ವಲಯ ನಿರ್ಮಾಣ, ನೀರು ನಿರ್ವಹಣೆ, ಸಮಗ್ರ ಕೀಟಾರೋಗ ಪೋಷಕಾಂಶ ನಿರ್ವಹಣೆ, ಸೂಕ್ತ ಪರಿಕರಗಳ ಸಂಗ್ರಹಣೆ ಮತ್ತು ಬಳಕೆ ಮೇವು ಖರೀದಿ, ಮೇವು ಬೆಳೆಗಳ ಬೀಜ ಖರೀದಿ ಮತ್ತು ಬೇಸಾಯ ಮೇವು ಬೆಳೆಗಳ ಅಭಿವೃದ್ಧಿ, ಜೈವಿಕ ಪರಿಕರಗಳ ಉತ್ಪಾದನೆ, ರಾಸು ಜಾನುವಾರುಗಳ ನಿರ್ವಹಣೆ, ಅವುಗಳ ವಿಮೆ, ಹಸಿರು ಮನೆ ರಿಪೇರಿ, ನೆರಳು ಪರದೆ ರಿಪೇರಿ, ಕಟ್ಟಡ ದುರಸ್ಥಿ, ತಂತಿಬೇಲಿ ದುರಸ್ಥಿ, ಕಾಂಪೌಂಡ್ ದುರಸ್ಥಿ, ವಿದ್ಯುತ್ ಬಿಲ್, ಯಂತ್ರೋಪಕರಣಗಳ ದುರಸ್ಥಿಗಾಗಿ ಸಹಾಯಧನವನ್ನು ನೀಡಲಾಗುವುದು
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)