ಸಮಗ್ರ ಕೀಟ ನಿರ್ವಹಣೆ ಪದ್ಧತಿಯನ್ನು ಉತ್ತೇಜಿಸುವ ಸಲುವಾಗಿ ಜೈವಿಕ ಕೀಟ ನಾಶಕ, ಸಮ್ಮೋಹಕ ಬಲೆಗಳು, ರಾಸಾಯನಿಕ ಹಾಗೂ ಸಸ್ಯಾಧಾರಿತ ಕೀಟನಾಶಕಗಳನ್ನು ಖರೀದಿಸಿದ ರೈತರಿಗೆ ಸಹಾಯಧನವನ್ನು ನೀಡಲಾಗುವುದು
ಸಾಮಾನ್ಯ ವರ್ಗದ ಜನರಿಗೆ ಶೇಕಡ 75ರಂತೆ ಸಹಾಯಧನ ಪ್ರತಿ ಹೆಕ್ಟರ್ ಗೆ ರು 7500 ರಂತೆ ಗರಿಷ್ಟ ಎರಡು ಹೆಕ್ಟರ್ ವರೆಗೆ ಮಾತ್ರ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90ರಷ್ಟು ಸಹಾಯಧನ ಪ್ರತಿ ಹೆಕ್ಟರಿಗೆ ಗರಿಷ್ಠ ರೂ.9000ರಂತೆ ನೀಡಲಾಗುವುದು. ಗರಿಷ್ಠ ಎರಡು ಹೆಕ್ಟರ್ ವರೆಗೆ ಮಾತ್ರ
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)