ಪಾಲಿಥಿನ್ ಶೇಟ್ಗಳ ಬದಲಾವಣೆಗೆ ಒಂದು ಹೆಕ್ಟರ್ ವಿಸ್ತೀರ್ಣ ಹಸಿರುಮಣೆ ಚಾವಣಿಗೆ ಶೇ.50ರಂತೆ 3 ಲಕ್ಷಗಳನ್ನು ಗರಿಷ್ಠ ಮಿತಿಗೊಳಿಸಿ ಒಂದು ಹೆಕ್ಟರ್ ಹಸಿರು ಮನೆ ವಿಸ್ತಾರಕ್ಕೆ ನೀಡಲಾಗುವುದು
ಶೀಟ್ ಗಳ ಬದಲಾವಣೆ
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)