ಕೇಂದ್ರ ಸರ್ಕಾರದ ವತಿಯಿಂದ ಯೋಜನಾ ವೆಚ್ಚದ ಶೇಕಡಾ 15 ರಿಂದ 35 ರವರೆಗೆ ಸಹಾಯಧನ
ಫಲಾನುಭವಿಯ ವರ್ಗ | ಸಾಮಾನ್ಯ ವರ್ಗದ ಪುರುಷರು |
ಸ್ವಂತ ಬಂಡವಾಳ | 10% |
ಬ್ಯಾಂಕ್ ಸಾಲ | 90% |
ನಗರ ಪ್ರದೇಶ | 15% |
ಗ್ರಾಮೀಣ ಪ್ರದೇಶ | 25% |
ಫಲಾನುಭವಿಯ ವರ್ಗ | ಮಹಿಳೆಯರು/ ಪ. ಜಾತಿ./ ಪ. ಪಂಗಡ/ ಹಿಂ. ವರ್ಗ/ ಅ. ಸಂ/ ಮಾಜಿ ಸೈನಿಕರು/ಅಂಗವಿಕಲರು |
ಸ್ವಂತ ಬಂಡವಾಳ | 5% |
ಬ್ಯಾಂಕ್ ಸಾಲ | 95% |
ನಗರ ಪ್ರದೇಶ | 25% |
ಗ್ರಾಮೀಣ ಪ್ರದೇಶ | 35% |
ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ
ಆಯಾ ಜಿಲ್ಲಾ ಅಭಿವೃಧ್ಧಿ ಅಧಿಕಾರಿ/ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳನ್ನು ಆಯಾ ಜಿಲ್ಲಾ ಕಛೇರಿಗಳಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಫೋಟೋ, ಆಧಾರ್ ಕಾರ್ಡ್, ವಿಧ್ಯಾರ್ಹತೆ ದಾಖಲೆ(ಅನ್ವಯಿಸಿದಲ್ಲಿ), ಗ್ರಾಮೀಣ ಪ್ರದೇಶದ ದಾಖಲೆ(ಅನ್ವಯಿಸಿದಲ್ಲಿ), ಜಾತಿ ದೃಡೀಕರಣ (ಅನ್ವಯಿಸಿದಲ್ಲಿ), ಯೋಜನಾವರದಿ, ವಾಸ್ತವ್ಯ ದೃಡೀಕರಣ, ಕುಟುಂಬ ಪಡಿತರ ಚೀಟಿ, ಆದಾಯ ದೃಡೀಕರಣ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ,
ಪಾ. ರಾಘವೇಂದ್ರ ಅಡಿಗ, ಅಭಿವೃಧ್ಧಿ ಅಧಿಕಾರಿ (ಪಿಎಂಇಜಿಪಿ), ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ.
ದೂರವಾಣಿ: 080-22266852
[email protected]
www.khadi.karnataka.gov.in/
ಸಹಾಯವಾಣಿ: +91 9480825605
ಇಲ್ಲ