ವ್ಯಾಪಾರ, ಕೈಗಾರಿಕೆಗಳ ಸೇವಾ ವಲಯ ಮತ್ತು ಕೃಷಿ ಆಧಾರಿತ ಚಟುವಟಿಕೆಗಳನ್ನು ಅನುಸರಿಸುವ ಅರ್ಹ ಸಮುದಾಯದ ವ್ಯಕ್ತಿಗಳಿಗೆ ಸಾಲವಾಗಿ ರೂ.5,00,000/- ವರೆಗೆ ಹಣಕಾಸಿನ ನೆರವು ನೀಡಲಾಗುತ್ತದೆ, ರೂ.1,00,000/- 25% ಸಬ್ಸಿಡಿ ಗರಿಷ್ಠ ರೂ. 25,000/
ಘಟಕ ವೆಚ್ಚ ರೂ.1,00,000/- ರಿಂದ ಗರಿಷ್ಠ ರೂ.5,00,000/- ಗರಿಷ್ಠ ರೂ.25,000/- ಸಹಾಯಧನ ಲಭ್ಯವಿದೆ.