ರೂ.10.00 ಲಕ್ಷ – ಗರಿಷ್ಠ ರೂ.10.00 ಕೋಟಿಯವರೆಗೆ ಸಾಲ:
ಇಂಜಿನಿಯರಿಂಗ್, ಆಹಾರ ಸಂಸ್ಕರಣ, ಜವಳಿ ಮತ್ತು ಸಿದ್ದ ಉಡುಪು
ಅಟೋಮೊಬೈಲ್, ಗ್ರಾನೈಟ್ ಸಂಸ್ಕರಣೆ, ಔಷದ ಉತ್ಪಾದನೆ, ಮನರಂಜನೆ, ಕಾಗದ ಸಂಸ್ಕರಣಾ
ವಿದ್ಯುತ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ಪ್ಲಾಸ್ಟಿಕ್ ಉತ್ಪನ್ನಗಳು, ಮುದ್ರಣ ಚಟುವಟಿಕೆ, ರಬ್ಬರ್ ಉತ್ಪನ್ನ
ಟೆಲಿ ಕಮೂನಿಕೇಷನ್ ಮತ್ತು ಮಾಹಿತಿ ತಂತ್ರಜ್ಞಾನ
ಹೋಟೆಲ್, ಉಪಹಾರ ಗೃಹ, ರೆಸಾರ್ಟ, ಅಸ್ಪತ್ರೆ, ನರ್ಸಿಂಗ್ ಹೊಂ, ಚಿಕಿತ್ಸಾಲಯ, ವಸತಿ ಅಪಾರ್ಟ್ಮೆಂಟ್ಗಳು, ವಸತಿ ನಿವೇಶನ ಬಡಾವಣೆ, ವಾಣಿಜ್ಯ ಸಂಕೀರ್ಣ, ಕೈಗಾರಿಕಾ ಬಡಾವಣೆ ಇತರೇ ಚಟುವಟಿಕೆಗಳ ಉದ್ಯಮಗಳನ್ನು ಸ್ಥಾಪಿಸಲು
ರೂ.5.00 ಲಕ್ಷ – ಗರಿಷ್ಠ ರೂ.20.00 ಕೋಟಿಯವರೆಗೆ ಅವಧಿ ಸಾಲ
ಉದ್ಯಮಿಗಳಿಗೆ
ಆಫ್ಲೈನ್ (ಸಾಲ ಪಡೆಯಲು ಬಯಸುವವರು ಸೂಕ್ತ ದಾಖಲೆಗಳೊಂದಿಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು )
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು
ಪ್ರಧಾನ ಕಛೇರಿ: ನಂ.1/1,
ತಿಮ್ಮಯ್ಯ ರಸ್ತೆ, ಕಂಟೋನ್ಮೆಂಟ್ ರೈಲ್ವೆನಿಲ್ದಾಣದ ಹತ್ತಿರ,
ಬೆಂಗಳೂರು – 560 052.
ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರತ ಶಾಖಾ ಕಛೇರಿಗಳನ್ನು ಸಂಪರ್ಕಿಸಬೇಕು
ಸಹಾಯವಾಣಿ: +080-22263322