ರೂ.5.00 ಲಕ್ಷ – ಗರಿಷ್ಠ ರೂ.20.00 ಕೋಟಿಯವರೆಗೆ ಸಾಲ: ACA/ICWA/ACS/CFS/MBA/M.COM Graduates.
ACA/AICWA/Certificate of practice issued by Commissioner of Income Tax/Sales Tax, Bachelor Degree in any branch of Medicine.
Bachelor Degree in any branch of Engineering, Qualified Veterinary Doctor ಯುವಜನ ಉದ್ಯಮಿಗಳಿಗೆ
ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕಾ ನೀತಿ 2020-2025 ರನ್ವಯ ಲಭ್ಯವಿರುವ ರಿಯಾಯಿತಿ [ಕಂಡಿಕೆ 9.0 ಅನ್ವಯ.]
ಏಕ ಮಾಲೀಕತ್ವ, ಪಾಲುದಾರಿಕೆ ಸಂಸ್ಥೆ, ಖಾಸಗಿ ನಿಯಮಿತ ಕಂಪನಿ
ಆಫ್ಲೈನ್ (ಸಾಲ ಪಡೆಯಲು ಬಯಸುವವರು ಸೂಕ್ತ ದಾಖಲೆಗಳೊಂದಿಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು )
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು
ಪ್ರಧಾನ ಕಛೇರಿ: ನಂ.1/1, ತಿಮ್ಮಯ್ಯ ರಸ್ತೆ, ಕಂಟೋನ್ಮೆಂಟ್ ರೈಲ್ವೆನಿಲ್ದಾಣದ ಹತ್ತಿರ, ಬೆಂಗಳೂರು – 560 052. ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರತ ಶಾಖಾ ಕಛೇರಿಗಳನ್ನು ಸಂಪರ್ಕಿಸಬೇಕು
ಸಹಾಯವಾಣಿ: 080-22263322