ರೂ.5.00 ಲಕ್ಷ –ಗರಿಷ್ಠ ರೂ.20.00 ಕೋಟಿಯವರೆಗೆ ಸಾಲ: ಕೃಷಿ ಉತ್ಪನ್ನ, ಹಾಗೂ ಇತರೆ ಕೈಗಾರಿಕಾ ಉತ್ಪನ್ನಗಳ ಆಹಾರ ಸಂಸ್ಕರಣ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಸಂಗ್ರಹಣೆ ಮಾಡಿ ರೈತರಿಗೆ ಹಾಗೂ ಬಳಕೆದಾರರ ಅನುಕೂಲಕ್ಕಾಗಿ ಉಗ್ರಾಣಗಳು ಮತ್ತು ಶೀತಲೀಕರಣ ಘಟಕಗಳ ಸ್ಥಾಪನೆಗೆ
ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕಾ ನೀತಿ 2020-2025 ರನ್ವಯ ಲಭ್ಯವಿರುವ ರಿಯಾಯಿತಿ [ಕಂಡಿಕೆ 9.0 ಅನ್ವಯ.]
ಏಕ ಮಾಲೀಕತ್ವ, ಪಾಲುದಾರಿಕೆ ಸಂಸ್ಥೆ, ಖಾಸಗಿ ನಿಯಮಿತ ಕಂಪನಿ
ಏಕ ಮಾಲೀಕತ್ವ, ಪಾಲುದಾರಿಕೆ ಸಂಸ್ಥೆ, ಖಾಸಗಿ ನಿಯಮಿತ ಕಂಪನಿ/ಸಹಕಾರ ಸಂಘ / ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ/ ರೈತ ಒಕ್ಕೂಟ/ಸರ್ಕಾರೇತರ ಸಂಸ್ಥೆಗಳು(ಎನ್‍ಜಿಒ)
ಆಫ್‍ಲೈನ್ (ಸಾಲ ಪಡೆಯಲು ಬಯಸುವವರು ಸೂಕ್ತ ದಾಖಲೆಗಳೊಂದಿಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು )
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು
ಪ್ರಧಾನ ಕಛೇರಿ: ನಂ.1/1, ತಿಮ್ಮಯ್ಯ ರಸ್ತೆ, ಕಂಟೋನ್ಮೆಂಟ್ ರೈಲ್ವೆನಿಲ್ದಾಣದ ಹತ್ತಿರ, ಬೆಂಗಳೂರು – 560 052. ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರತ ಶಾಖಾ ಕಛೇರಿಗಳನ್ನು ಸಂಪರ್ಕಿಸಬೇಕು
https://ksfc.karnataka.gov.in/
ಸಹಾಯವಾಣಿ: 080-22263322