ರೂ.5.00 ಲಕ್ಷ – ಗರಿಷ್ಠ ರೂ.5.00 ಕೋಟಿಯವರೆಗೆ ಸಾಲ:
ಇಂಜಿನಿಯರಿಂಗ್
ಆಹಾರ ಸಂಸ್ಕರಣ
ಜವಳಿ ಮತ್ತು ಸಿದ್ದ ಉಡುಪು
ಅಟೋಮೊಬೈಲ್
ಗ್ರಾನೈಟ್ ಸಂಸ್ಕರಣೆ
ಔಷದ ಉತ್ಪಾದನೆ
ಮನರಂಜನೆ,ಕಾಗದ ಸಂಸ್ಕರಣಾ
ವಿದ್ಯುತ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು
ಪ್ಲಾಸ್ಟಿಕ್ ಉತ್ಪನ್ನಗಳು
ಮುದ್ರಣ ಚಟುವಟಿಕೆ
ರಬ್ಬರ್ ಉತ್ಪನ್ನ
ಮತ್ತು ಇತರೇ ಚಟುವಟಿಕೆಗಳ ಉದ್ಯಮಗಳನ್ನು ಸ್ಥಾಪಿಸಲು
ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕಾ ನೀತಿ 2020-2025 ರನ್ವಯ ಲಭ್ಯವಿರುವ ರಿಯಾಯಿತಿ [ಕಂಡಿಕೆ 9.0 ಅನ್ವಯ.]
ಕೈಗಾರಿಕಾ ಉದ್ಯಮಿಗಳಿಗೆ
ಆಫ್ಲೈನ್ (ಸಾಲ ಪಡೆಯಲು ಬಯಸುವವರು ಸೂಕ್ತ ದಾಖಲೆಗಳೊಂದಿಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಕೆ.ಎಸ್.ಎಫ್.ಸಿ ಕಚೇರಿಯನ್ನು ಸಂಪರ್ಕಿಸಬಹುದು )
ಪ್ರಧಾನ ಕಛೇರಿ: ನಂ.1/1,
ತಿಮ್ಮಯ್ಯ ರಸ್ತೆ, ಕಂಟೋನ್ಮೆಂಟ್ ರೈಲ್ವೆನಿಲ್ದಾಣದ ಹತ್ತಿರ,
ಬೆಂಗಳೂರು – 560 052.
ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರತ ಶಾಖಾ ಕಛೇರಿಗಳನ್ನು ಸಂಪರ್ಕಿಸಬೇಕು
ಸಹಾಯವಾಣಿ: +080-22263322