ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಮಹಿಳೆಯರು ಸಣ್ಣ ವ್ಯಾಪಾರ ಸಣ್ಣ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ನಿಗಮದಿಂದ ಸಹಾಯಧನ ಹಾಗೂ ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತದೆ. ಘಟಕ ವೆಚ್ಚದಲ್ಲಿ ಶೇ.70 ರಷ್ಟು ಅಥವಾ ಗರಿಷ್ಟ ರೂ.2.00 ಲಕ್ಷಗಳು ಸಹಾಯಧನವಾಗಿದ್ದು, ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ಸಹಾಯದ ಗರಿಷ್ಠ ಮೊತ್ತವು ಘಟಕ ವೆಚ್ಚದ 70% ಆಗಿರುತ್ತದೆ, ಗರಿಷ್ಠ ರೂ.2.00 ಲಕ್ಷಗಳು ಮತ್ತು ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವಾಗಿ ಬ್ಯಾಂಕ್ಗಳು ಮಂಜೂರು ಮಾಡುತ್ತವೆ
ಪರಿಶಿಷ್ಟ ಪಂಗಡದ ಮಹಿಳೆಯರು
ಆನ್-ಲೈನ್
ಅರ್ಜಿದಾರರು ಕಡ್ಡಾಯವಾಗಿ ಸೇವಾ ಸಿಂಧು / ಸುವಿಧ ಪೋರ್ಟಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು
ನಂ.10, 3ನೇ ಮಹಡಿ, ಖಾದಿ ಭವನ,ಜಸ್ಮಾ ದೇವಿ ಭವನ ರಸ್ತೆ, ವಸಂತನಗರ, ಬೆಂಗಳೂರು- 560 052,
[email protected]
+91-8029901193
ಸಹಾಯವಾಣಿ ಸಂಖ್ಯೆ(24*7) : +91-9482300400
+91-8277799990
ಇಲ್ಲ