ಸ್ವ-ಸಹಾಯ ಸಂಘಗಳಿಗೆ ಬಿಡುಗಡೆ ಮಾಡುವ ಸಾಲದ ಹಣಕ್ಕೆ ವಾರ್ಷಿಕ ಶೇ.4 ರ ದರದಲ್ಲಿ ಬಡ್ಡಿ ವಿಧಿಸಲಾಗುವುದು. ಸಾಲದ ಹಣವನ್ನು ಬಡ್ಡಿ ಸಮೇತವಾಗಿ 3 ವರ್ಷಗಳ ಅವಧಿಯಲ್ಲಿ ಮಾಸಿಕ/ತ್ರೈಮಾಸಿಕ ಕಂತ್ತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕಾಗಿರುತ್ತದೆ.
ಪರಿಶಿಷ್ಟ ಪಂಗಡದ ಜನರಿಗೆ
ಪ್ರೇರಣಾ(ಮೈಕ್ರೋ ಕ್ರಡಿಟ್) ಯೋಜನೆಯಡಿ ನೋಂದಾಯಿತ ಸ್ವ-ಸಹಾಯ ಸಂಘದಲ್ಲಿ ಕನಿಷ್ಠ 10 ಮಹಿಳಾ ಸದಸ್ಯರು ಒಳಗೊಂಡಿರಬೇಕು
ಆನ್-ಲೈನ್
ಅರ್ಜಿದಾರರು ಕಡ್ಡಾಯವಾಗಿ ಸೇವಾ ಸಿಂಧು / ಸುವಿಧ ಪೋರ್ಟಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ನಂ.10, 3ನೇ ಮಹಡಿ, ಖಾದಿ ಭವನ,ಜಸ್ಮಾ ದೇವಿ ಭವನ ರಸ್ತೆ, ವಸಂತನಗರ, ಬೆಂಗಳೂರು- 560 052,
[email protected]
+91-8029901193
ಸಹಾಯವಾಣಿ ಸಂಖ್ಯೆ(24*7) : +91-9482300400
+91-8277799990
ಇಲ್ಲ