ಸಂಬಂಧ ಪಟ್ಟ ವಿಭಾಗ ಕಛೇರಿಯ ವ್ಯಾಪ್ತಿಗೆ ಒಳಪಡುವ ಕ್ಷೇತ್ರ ಅಥವಾ ಜಿಲ್ಲೆ ಒಳಗೆ ಲೋಕೋಪಯೋಗಿ ಇಲಾಖೆಯಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಹುದು.
ಕಾಮಗಾರಿ ನಿರ್ವಹಿಸುವ ಮೊತ್ತ ಮತ್ತು ವ್ಯಾಪ್ತಿ-ಸಂಬಂಧ ಪಟ್ಟ ವಿಭಾಗ ಕಛೇರಿಯ ವ್ಯಾಪ್ತಿಯಲ್ಲಿ ರೂ. 25/- ಲಕ್ಷಗಳ ವರೆಗೆ ಟೆಂಡರ್ ನಲ್ಲಿ ಭಾಗವಹಿಸಬಹುದು.
ನಾಲ್ಕನೇ ದರ್ಜೆ ಗುತ್ತಿಗೆದಾರರು
ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದು (ಸಂಬಂಧ ಪಟ್ಟ ವಿಭಾಗ ಕಛೇರಿಯಲ್ಲಿ ಪಡೆಯುವುದು)
ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದು (ಸಂಬಂಧ ಪಟ್ಟ ವಿಭಾಗ ಕಛೇರಿಯಲ್ಲಿ ಪಡೆಯುವುದು)