ಅರ್ಹ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿಯವರೆಗೂ ಪ್ರತಿವರ್ಷ ರೂ. 12,000/-ಗಳನ್ನು ನೀಡಲಾಗುವುದು. ಉನ್ನತ ಶಿಕ್ಷಣ – UGC ನಿಯಮದಂತೆ ನೀಡಲಾಗುವುದು.
DSERT ನಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅನುಕೂಲ ಕಲ್ಪಿಸಲಾಗುವುದು
8ನೇ ತರಗತಿ ವಿದ್ಯಾರ್ಥಿಗಳಿಗೆ.
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಉಪನಿರ್ದೇಶಕರ ಕಛೇರಿಯಲ್ಲಿನ ನೋಡಲ್ ಅಧಿಕಾರಿಗಳನ್ನು ಪ್ರತಿ ವರ್ಷ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಸಂಪರ್ಕಿಸಬಹುದು
NMMS ವಿದ್ಯಾರ್ಥಿ ವೇತನದ ಮಾಹಿತಿಗಾಗಿ MHRD (ಶಿಕ್ಷಣ ಮಂತ್ರಾಲಯ) ರವರನ್ನು ಸಂಪರ್ಕಿಸಬಹುದಾಗಿದೆ
ಪರೀಕ್ಷೆಯ ವಿಷಯಕ್ಕೆ ಸಂಬಂಧಿಸಿದಂತೆ KSEEB ರವರನ್ನು ಸಂಪರ್ಕಿಸಬಹುದಾಗಿದೆ
http://www.schooleducation.kar.nic.in/
ಸಹಾಯವಾಣಿ: 080-22484716