ಅರ್ಹ ಪ್ರಥಮ ಪಿಯುಸಿ & ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ- ಪ್ರತಿ ಮಾಹೆ ರೂ.1,250/- ಗಳು, ಪದವಿ ಶಿಕ್ಷಣ – ಪ್ರತಿ ಮಾಹೆ ರೂ.2,000/- ಗಳು, ಉನ್ನತ ಶಿಕ್ಷಣ – UGC ನಿಯಮದಂತೆ ನೀಡಲಾಗುವುದು.
ಉಚಿತ ಶಿಕ್ಷಣ
ಅರ್ಹ ಪ್ರಥಮ ಪಿಯುಸಿ & ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಉಪನಿರ್ದೇಶಕರ ಕಛೇರಿಯಲ್ಲಿನ ನೋಡಲ್ ಅಧಿಕಾರಿಗಳನ್ನು ಪ್ರತಿ ವರ್ಷ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಸಂಪರ್ಕಿಸಬಹುದು
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ
http://www.schooleducation.kar.nic.in/
ಸಹಾಯವಾಣಿ: 080-22484716