ಮೈಸೂರು ಬಿತ್ತನೆ ಪ್ರದೇಶದಲ್ಲಿ ಚಾಕಿ ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈಗಾಗಲೇ ದ್ವಿತಳಿ ಮೊಟ್ಟೆಗಳಿಗೆ ನೀಡುತ್ತಿರುವಂತೆ ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರಗಳಲ್ಲಿ ಪ್ರತಿ 100 ಮೊಟ್ಟೆಗಳಿಗೆ ತಗಲಬಹುದಾದ ಒಟ್ಟು ವೆಚ್ಚ ರೂ.1500.00ಗಳಲ್ಲಿ ಶೇ.50ರಂತೆ ರೂ.750.00 ಗಳ ಚಾಕಿ ಸೇವಾ ಶುಲ್ಕವನ್ನು ನೀಡಲಾಗುವುದು.
ಮೊಟ್ಟೆಗಳಿಗೆ ತಗಲಬಹುದಾದ ಒಟ್ಟು ವೆಚ್ಚ ರೂ.1500.00ಗಳಲ್ಲಿ ಶೇ.50ರಂತೆ ರೂ.750.00 ಗಳ ಚಾಕಿ ಸೇವಾ ಶುಲ್ಕವನ್ನು ನೀಡಲಾಗುವುದು.
ರೇಷ್ಮೆ ಬೆಳೆಗಾರರಿಗೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿ/ ರೇಷ್ಮೆ ಸಹಾಯಕ ನಿರ್ದೇಶಕ ಸಹಾಯಕ ನಿರ್ದೇಶಕರು/ಸಂಬಂಧಿಸಿದ ಜಿಲ್ಲೆಯ ರೇಷ್ಮೆ ಉಪನಿರ್ದೇಶಕರನ್ನು ಸಂಪರ್ಕಿಸುವುದು
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು,
ರೇಷ್ಮೆ ನಿರ್ದೇಶನಾಲಯ, 5ನೇ ಮಹಡಿ, ಬಹುಮಹಡಿಗಳ ಕಟ್ಟಡ,
ಡಾ.ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001
ದೂರವಾಣಿ: 080-22252611
ಹಾಗೂ ವಿಭಾಗೀಯ ರೇಷ್ಮೆ ಜಂಟಿ ನಿರ್ದೇಶಕರು
[email protected]
www.karnataka.gov.in/sericulture
080-22246786, 080-22246786
ಸಹಾಯವಾಣಿ: +91-9900881100