ಹಣ್ಣು ಹುಳುವಿನ ಮನೆ (ಮೌಂಟಿಂಗ್ ಹಾಲ್) ನಿರ್ಮಾಣಕ್ಕೆ ಸಹಾಯಧನ
ಸಾಮಾನ್ಯ ವರ್ಗದವರಿಗೆ ಘಟಕದರದ ಶೇ75% ಹಾಗೂ ಪ.ಜಾ/ಪ.ಪಂ ಘಟಕದರದ ಶೇ.90 ರಿಯಾಯಿತಿ(ಶೇ.90)
ರೇಷ್ಮೆ ಬೆಳೆಗಾರರಿಗೆ
ಆಫ್ಲೈನ್
ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿ/ ರೇಷ್ಮೆ ಸಹಾಯಕ ನಿರ್ದೇಶಕ ಸಹಾಯಕ ನಿರ್ದೇಶಕರು/ಸಂಬಂಧಿಸಿದ ಜಿಲ್ಲೆಯ ರೇಷ್ಮೆ ಉಪನಿರ್ದೇಶಕರನ್ನು ಸಂಪರ್ಕಿಸುವುದು
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು,
ರೇಷ್ಮೆ ನಿರ್ದೇಶನಾಲಯ, 5ನೇ ಮಹಡಿ, ಬಹುಮಹಡಿಗಳ ಕಟ್ಟಡ,
ಡಾ.ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001
ದೂರವಾಣಿ: 080-22252611
ಹಾಗೂ ವಿಭಾಗೀಯ ರೇಷ್ಮೆ ಜಂಟಿ ನಿರ್ದೇಶಕರು
[email protected]
www.karnataka.gov.in/sericulture
080-22246786, 080-22246786
ಸಹಾಯವಾಣಿ: +91-9900881100