ಒಂದು ಎಕರೆ ಟ್ರೆಂಚಿಂಗ್ ಮತ್ತು ಮಲ್ಚಿಂಗ್ ಮಾಡಲು ಘಟಕದರ ರೂ.30,000/- ನಿಗಧಿಪಡಿಸಿದ್ದು ಶೇ.50 ರಷ್ಟನ್ನು ಅಂದರೆ ರೂ.15,000/-ಗಳ ಸಹಾಯಧನ ನೀಡಲಾಗುವುದು.
“ಘಟಕ ದರ ರೂ.30,000/- ಎಕರೆಗೆ
ಸಹಾಯಧನ ರೂ.15,000/- ಎಕರೆಗೆ”
ರೇಷ್ಮೆ ಬೆಳೆಗಾರರಿಗೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿ/ ರೇಷ್ಮೆ ಸಹಾಯಕ ನಿರ್ದೇಶಕ ಸಹಾಯಕ ನಿರ್ದೇಶಕರು/ಸಂಬಂಧಿಸಿದ ಜಿಲ್ಲೆಯ ರೇಷ್ಮೆ ಉಪನಿರ್ದೇಶಕರನ್ನು ಸಂಪರ್ಕಿಸುವುದು
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು,
ರೇಷ್ಮೆ ನಿರ್ದೇಶನಾಲಯ, 5ನೇ ಮಹಡಿ, ಬಹುಮಹಡಿಗಳ ಕಟ್ಟಡ,
ಡಾ.ಬಿ.ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು-560001
ದೂರವಾಣಿ: 080-22252611
ಹಾಗೂ ವಿಭಾಗೀಯ ರೇಷ್ಮೆ ಜಂಟಿ ನಿರ್ದೇಶಕರು
[email protected]
www.karnataka.gov.in/sericulture
080-22246786, 080-22246786
ಸಹಾಯವಾಣಿ: +91-9900881100