ಮೂರು ವರ್ಷ ಸಮರ್ಥವಾಗಿ ಕುರಿಗಾರರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತು ಸಹಕಾರ ಇಲಾಖೆ ನಿಗದಿಪಡಿಸಿದ ಆರ್ಥಿಕ ಶಿಸ್ತನ್ನು ರೂಢಿಸಿಕೊಂಡಿರುವ ಸಂಘಗಳಿಗೆ ರೂ. ಐದು ಲಕ್ಷಗಳನ್ನು ನೀಡಲಾಗುತ್ತಿದೆ.
ಕುರಿ ಮಿತ್ರರಿಗೆ ಗೌರವಧನ
ಉಣ್ಣೆ ಕಟಾವಣೆ ಯಂತ್ರ, ತೂಕ ಮಾಡುವ ಯಂತ್ರ, ಕೃತಕ ಗರ್ಭಧಾರಣಾ ಸಲಲಕರಣೆಗಳು ಇತ್ಯಾದಿಗಳನ್ನು ಖರೀದಿಸಲು ಪ್ರೋತ್ಸಾಹಧನ
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಕುರಿ ಸಾಕಣೆಗಾರರಿಗೆ
ಅರ್ಹತೆಗಳು/ಮಾನದಂಡಗಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ಕುರಿ ಭವನ, ಹೆಬ್ಬಾಳ, ಬೆಂಗಳೂರು-24